ಧಾರವಾಡ ಸಾಹಿತ್ಯ ಸಂಭ್ರಮ
                       ಸಂಸ್ಕೃತಿ ಸಂವಾದ
20, 21 ಮತ್ತು 22 ನೇ ಜನೇವರಿ - 2017
ಸ್ಥಳ : ಸುವರ್ಣ ಮಹೋತ್ಸವ ಭವನ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

 
 
   

 

ಉತ್ಸವದ ಮಾಹಿತಿ

ದಿನಾಂಕ : 20-01-2017, ಶುಕ್ರವಾರ
೯.೩೦ - ೯.೪೫

ಪುಸ್ತಕ ಮಳಿಗೆ ಉದ್ಘಾಟನೆ
ವಿಶ್ವೇಶ್ವರ ಭಟ್

ಪತ್ರಗಳ ಪ್ರದರ್ಶನ ಉದ್ಘಾಟನೆ
ಎಚ್.ಎಸ್. ವೆಂಕಟೇಶಮೂರ್ತಿ

 
೧೦.೦೦ - ೧೧.೧೫

ನಾಡಗೀತೆ

ಸಾಹಿತ್ಯ ಸಂಭ್ರಮ ಉದ್ಘಾಟನೆ

ನಾಡಗೀತೆ : ಮಲ್ಲಿಕಾರ್ಜುನ ಮನ್ಸೂರ ಶಾಲೆಯ ಮಕ್ಕಳಿಂದ

ಉದ್ಘಾಟನೆ : ಕೆ. ಎಸ್. ನಿಸಾರ್ ಅಹಮದ್
ಮುಖ್ಯ ಅತಿಥಿಗಳು : ಉಮಾಶ್ರೀ
ಸ್ಮರಣ ಸಂಚಿಕೆ ಬಿಡುಗಡೆ : ಪ್ರಮೋದ ಗಾಯಿ
ಆಶಯ ಭಾಷಣ : ಬಿ. ಎ. ವಿವೇಕ ರೈ

೧೧.೧೫ - ೧೨.೩೦ ಗೋಷ್ಠಿ ೧ : ವಿಶೇಷ ಉಪನ್ಯಾಸ ದೇವದತ್ತ ಪಟ್ನಾಯಕ
ನಿರ್ದೇಶಕರು : ಜಿ. ಬಿ. ಹರೀಶ
೧೨.೩೦ - ೧.೦೦ ಚಹಾ ವಿರಾಮ
 
೧.೦೦ - ೨.೦೦ ಗೋಷ್ಠಿ ೨ : ನನಗೆ ಬಂದ ಸಾಹಿತಿಯೊಬ್ಬರ ಪತ್ರ ನಾ. ಡಿಸೋಜಾ
ವೀರಣ್ಣ ರಾಜೂರ
ವೀಣಾ ಶಾಂತೇಶ್ವರ
ಮಲ್ಲಿಕಾರ್ಜುನ ಹಿರೇಮಠ
ಮೀನಾ ಮೈಸೂರು
ನಿರ್ದೇಶಕರು : ಬಿ. ಆರ್. ಲಕ್ಷ್ಮಣರಾವ್
೨.೦೦ - ೩.೩೦ ಊಟದ ವಿರಾಮ  
೩.೩೦ - ೪.೩೦ ಗೋಷ್ಠಿ ೩ : ಸಾಹಿತ್ಯ ಸದಾ ಜನಪರವೇ?
ಕುಂ. ವೀರಭದ್ರಪ್ಪ
ನಾ. ದಾಮೋದರ ಶೆಟ್ಟಿ
ಮಲ್ಲಿಕಾ ಘಂಟಿ
ನಿರ್ದೇಶಕರು : ಜಗದೀಶ ಕೊಪ್ಪ
೪.೩೦ - ೫.೪೫ ಗೋಷ್ಠಿ ೪ : ಎಡ ಬಲಗಳ ನಡುವೆ?

ಕೆ. ಸತ್ಯನಾರಾಯಣ
ನಟರಾಜ ಹುಳಿಯಾರ
ಮಂಜುನಾಥ ಅಜ್ಜಂಪುರ
ನಿರ್ದೇಶಕರು : ರಾಘವೇಂದ್ರ ಪಾಟೀಲ

೫.೪೫ - ೬.೧೫ ಚಹಾ ವಿರಾಮ
೬.೧೫ - ೭.೧೫ ಗೋಷ್ಠಿ ೫ : ಚಿತ್ರ ಕಲಾಕೃತಿಗಳು ಏನು ಹೇಳುತ್ತವೆ? ಲಕ್ಷ್ಮಣ ಬದಾಮಿ
ಶಿವಾನಂದ ಬಂಟನೂರ
೭.೩೦ ಶಾಸ್ತ್ರೀಯ ಸಂಗೀತ : ಪೂರ್ಣಿಮಾ ಭಟ್ ಕುಲಕರ್ಣಿ

ತಬಲಾ : ಉದಯ ಕುಲಕರ್ಣಿ
ಹಾರ್ಮೋನಿಯಂ : ಗುರುಪ್ರಸಾದ ಹೆಗಡೆ
ತಂಬೂರಿ :

 

ದಿನಾಂಕ 21-01-2017, ಶನಿವಾರ
೧೦.೦೦ - ೧೧.೦೦ ಗೋಷ್ಠಿ ೬ : ರಾಷ್ಟ್ರೀಯ ಜಲ ನೀತಿ ರಾಜೇಂದ್ರ ಪೋದ್ದಾರ
ಬಸವರಾಜ ಬೊಮ್ಮಾಯಿ
ವಿ. ಪಿ. ಹುಗ್ಗಿ
ನಿರ್ದೇಶಕರು : ಲೋಹಿತ್ ನಾಯ್ಕರ
೧೧.೦೦ - ೧೨.೦೦ ಗೋಷ್ಠಿ ೭ : ಭಕ್ತಿ ಪರಂಪರೆ ಮತ್ತು ಕನ್ನಡ ಕಾವ್ಯ ಕಮಲಾ ಹಂಪನಾ
ಎಚ್ ಶಶಿಕಲಾ
ಬಸವರಾಜ ಪುರಾಣಿಕ
ನಿರ್ದೇಶಕರು : ಶ್ರೀರಾಮ್ ಭಟ್

೧೨.೦೦ - ೧೨.೩೦ ಚಹಾ ವಿರಾಮ  
೧೨.೩೦ - ೧.೦೦ ಗೋಷ್ಠಿ ೮ : ಕನ್ನಡ ಕಾವ್ಯ ಕನ್ನಡಿ
(ಆಯ್ದ ಕನ್ನಡ ಕವಿತೆಗಳನ್ನಾಧರಿಸಿದ ಕಿರುಚಿತ್ರಮಾಲಿಕೆ)
ಪ್ರಸ್ತುತಿ: ನೀನಾಸಮ್ ಪ್ರತಿಷ್ಠಾನ ಹೆಗ್ಗೋಡು
ಸಂಯೋಜಕರು: ಶಿಶಿರ ಕೆ.ವಿ.
೧.೦೦ - ೨.೦೦ ಗೋಷ್ಠಿ ೯ : ಸಾಹಿತಿಗಳೊಂದಿಗೆ ನಾವು
ಗುರುಲಿಂಗ ಕಾಪಸೆ
ಯೋಗರಾಜ ಭಟ್
ಚ. ಸರ್ವಮಂಗಳ
ಚಂದ್ರಶೇಖರ ಪಾಟೀಲ
ಡಿ. ವಿ. ಗುರುಪ್ರಸಾದ
ನಿರ್ದೇಶಕರು : ಅಪರ್ಣಾ ವಸ್ತಾರೆ
೨.೦೦- ೩.೩೦ ಊಟದ ವಿರಾಮ  
೩.೩೦ - ೪.೩೦ ಗೋಷ್ಠಿ ೧೦ : ಗೊಂದಲಿಗ್ಯಾರ ಹಾಡು
ವೆಂಕಪ್ಪಾ ಅಂಬಾಜಿ ಸುಗತೆಕರ
ನಿರ್ದೇಶಕರು : ಅನಿಲ ದೇಸಾಯಿ
೪.೩೦ - ೫.೩೦ ಗೋಷ್ಠಿ ೧೧ : ವಚನ ಸಾಹಿತ್ಯ ಮತ್ತು ಜಾತಿ ನಿರಸನ ಬಸವರಾಜ ಸಬರದ
ವಿ. ಚಂದ್ರಶೇಖರ ನಂಗಲಿ
ಡಂಕಿನ್ ಝಳಕಿ
ನಿರ್ದೇಶಕರು : ಸಿ. ವೀರಣ್ಣ
೫.೩೦ - ೬.೩೦ ಗೋಷ್ಠಿ ೧೨ : ಲೇಖಕರೊಂದಿಗೆ ಸಂವಾದ ಸುಮತೀಂದ್ರ ನಾಡಿಗ
ನಿರ್ದೇಶಕರು : ಸಿದ್ಧಲಿಂಗ ಪಟ್ಟಣಶೆಟ್ಟಿ
೬.೩೦ - ೭.೦೦ ಚಹಾ ವಿರಾಮ  
೭.೦೦ರ ನಂತರ ಅಲ್ಲಮ - ಚಲನಚಿತ್ರ ಪ್ರದರ್ಶನ
ನಿರ್ದೇಶಕರು: ಟಿ.ಎಸ್. ನಾಗಾಭರಣ

 

ದಿನಾಂಕ 22-01-2017, ರವಿವಾರ
೯.೧೫ - ೧೦.೦೦ ಗೋಷ್ಠಿ ೧೩ : ಅಲ್ಲಮ ಚಲನಚಿತ್ರ ಕುರಿತು ಚರ್ಚೆ
ಟಿ.ಎಸ್. ನಾಗಾಭರಣ
ಧನಂಜಯ
ಮೇಘನಾ ರಾಜ್
ಮತ್ತು ಇತರರು
೧೦.೦೦ - ೧೧.೦೦ ಗೋಷ್ಠಿ ೧೪ : ಸಾಹಿತ್ಯ ಮತ್ತು ತತ್ವಜ್ಞಾನ

ಲಕ್ಷ್ಮೀಶ ತೋಳ್ಪಾಡಿ
ವೀಣಾ ಬನ್ನಂಜೆ
ಸುಂದರ ಸಾರುಕ್ಕೈ
ನಿರ್ದೇಶಕರು : ಮಲ್ಲೇಪುರಂ ಜಿ. ವೆಂಕಟೇಶ
೧೧.೦೦ - ೧೨.೦೦ ಗೋಷ್ಠಿ ೧೫ : ವಿಶೇಷ ಉಪನ್ಯಾಸ
ಷ. ಶೆಟ್ಟರ
ವಿಷಯ: ಪ್ರಾಕೃತ-ಸಂಸ್ಕೃತ-ಕನ್ನಡ-ಅನುಸಂಧಾನ
(ಆರಂಭಕಾಲದ ಜೈನರ ಭಾಷಾ ನಿಧಿ)
ನಿರ್ದೇಶಕರು: ಶಾಂತಿನಾಥ ದಿಬ್ಬದ
೧೨.೦೦ - ೧೨.೩೦ ಚಹಾ ವಿರಾಮ  
೧೨.೩೦ - ೨.೦೦ ಗೋಷ್ಠಿ ೧೬ : ಮತ್ತೆ ಮತ್ತೆ ಓದಬೇಕೆನಿಸುವ ಕವಿತೆಗಳು
ಜಿ. ಪಿ. ರಾಜರತ್ನಂ ಮತ್ತು ವಿ. ಜಿ. ಭಟ್ ಅವರ ಕಾವ್ಯದಿಂದ
ಚೆನ್ನವೀರ ಕಣವಿ
ಸುಮತೀಂದ್ರ ನಾಡಿಗ
ಅನುರಾಧಾ ಧಾರೇಶ್ವರ
ಕೃಷ್ಣಮೂರ್ತಿ ಕವತ್ತಾರ
ಸಿ. ವಿ. ಪ್ರಭುಸ್ವಾಮಿಮಠ
ಮಮತಾ ಅರಸೀಕೆರೆ
ಪಿ. ಚಂದ್ರಿಕಾ
ಗೀತಾ ವಸಂತ
ಚೆನ್ನಕೇಶವ ಜಿ.
ಮುದೇನೂರು ನಿಂಗಪ್ಪ
ರಜನಿ ಗರುಡ
ಶರಣಮ್ಮಾ ಗೋರೆಬಾಳ ಪಾಂಡುರಂಗ ಪಾಟೀಲ
ಸದಾಶಿವ ಮರ್ಜಿ
ಬಿ. ಆರ್. ಪೋಲೀಸಪಾಟೀಲ
ನಿರ್ದೇಶಕರು : ಹರ್ಷವರ್ಧನ ಶೀಲವಂತ

೨.೦೦ - ೩.೩೦ ಊಟದ ವಿರಾಮ
೩.೩೦ - ೪.೩೦ ಗೋಷ್ಠಿ ೧೭ : ಸಂವಾದ ರಮೇಶ ಅರವಿಂದ
ನಿರ್ದೇಶಕರು : ಗೌರೀಶ ಅಕ್ಕಿ
೪.೩೦ - ೫.೦೦ ಚಹಾ ವಿರಾಮ  
೫.೦೦ - ೬.೩೦ ಸಮಾರೋಪ ಸಮಾರಂಭ
ಮುಖ್ಯ ಅತಿಥಿ : ಕೆ. ಎ. ದಯಾನಂದ
ಸಮೀಕ್ಷೆ : ಓ. ಎಲ್. ನಾಗಭೂಷಣಸ್ವಾಮಿ
ಸಮಾರೋಪ ಭಾಷಣ : ಗುರುಲಿಂಗ ಕಾಪಸೆ
೭.೦೦ರ ನಂತರ ತಮಾಶಾ ಪ್ರಸ್ತುತಿ : ರಂಗಾಯಣ, ಧಾರವಾಡ

 

Quick Links

 

Design & Development By
 
M/s Weblogix
webblogix@gmail.com
 Contact For:
 Website Design
 Software Development
 Softwares / Web Testing
 Technical Consultancy
Logic works @ weblogix