ಧಾರವಾಡ ಸಾಹಿತ್ಯ ಸಂಭ್ರಮ
                       ಸಂಸ್ಕೃತಿ ಸಂವಾದ
20, 21 ಮತ್ತು 22 ನೇ ಜನೇವರಿ - 2017
ಸ್ಥಳ : ಸುವರ್ಣ ಮಹೋತ್ಸವ ಭವನ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

 
 
   

 

ನೋಂದಣಿ

ನೋಂದಣಿ ಮಾಡುವ ಸಾಹಿತ್ಯ ಸಂಭ್ರಮ ಅಭಿಮಾನಿಗಳಿಗೆ ಕೆಲವು ಸೂಚನೆಗಳು.
 

 

 

೧. ನಿಗದಿತ ಅರ್ಜಿ ನಮೂನೆಯಲ್ಲಿಯೇ ಆನ್‌ಲೈನ್ ಮೂಲಕವೇ ನಿಮ್ಮ ವಿವರಗಳನ್ನು ನೀಡಬೇಕು.
೨. ಪ್ರತಿನಿಧಿಗಳಿಗೆ ನೋಂದಣಿ ಶುಲ್ಕ ಮೂರು ದಿನಗಳಿಗೆ ಸೇರಿ ರೂ. 750/- ಮಾತ್ರ.
೩. ಚೆಕ್ ಮೂಲಕ ಹಣ ಸಂದಾಯ ಮಾಡುವವರು ಅರ್ಜಿಯಲ್ಲಿ ಚೆಕ್ ನಂ., ದಿನಾಂಕ ಹಾಗು ಬ್ಯಾಂಕ್ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು
೪. ಆನ್‌ಲೈನ್ ಮೂಲಕ ಹಣ ಸಂದಾಯ ಮಾಡುವವರು ಸಂಭ್ರಮ ಖಾತೆಗೆ ಹಣ ಒದಗಿಸಿದ UTR ನಂಬರನ್ನು ಕಡ್ಡಾಯವಾಗಿ ನಮೂದಿಸಬೇಕು.

For Online transfer :
Name : DHARWAD SAHITYA SAMBHRAMA TRUST
A/C No. : 3961000101023967
Type of A/C : SB A/C
Bank & Branch : Punjab National Bank, Dharwad Branch
IFS Code : PUNB0396100


೫. ಅರ್ಜಿ ತುಂಬುವವರು ತಮ್ಮ ಜಂಗಮವಾಣಿ ಸಂಖ್ಯೆ (Mobile No)ಯನ್ನು ನಮೂದಿಸಬೇಕು. ನೀವು ಅರ್ಜಿ ತುಂಬಿದ ನಂತರ ನೋಂದಣಿ ದೃಢೀಕರಣದ ಅಧಿಕೃತ ID ಸಂಖ್ಯೆ ನಿಮ್ಮ ಮೊಬೈಲ್‌ಗೆ ಬರುತ್ತದೆ. ನೀವು ಚೆಕ್ ಕಳಿಸುವಾಗ ಬರೆಯುವ ಪತ್ರದಲ್ಲಿ (covering letter) ದೃಢೀಕರಣ ಸಂಖ್ಯೆಯನ್ನು ನಮೂದಿಸಬೇಕು.
೬. ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಒಬ್ಬರೇ ತುಂಬ ಬಯಸಿದಲ್ಲಿ ಒಂದೇ ಚೆಕ್ ಕಳಿಸಬಹುದು. ಆದರೆ ಪ್ರತಿಯೊಬ್ಬ ಸದಸ್ಯರ ಬೇರೆ-ಬೇರೆ ಮೊಬೈಲ್ ನಂಬರನ್ನು ಕೊಡಲೇಬೇಕು. ಆದರೆ ಅದೇ ಚೆಕ್ ನಂಬರನ್ನು ಎಲ್ಲಾ ಅರ್ಜಿಯಲ್ಲೂ ನಮೂದಿಸಬಹುದು. ಚಕ್ ತಲುಪಿದ ನಂತರ ರಶೀದಿಯನ್ನು ಕಳಿಸಲಾಗುವುದು. ಸಂಭ್ರಮದ ದಿನ, ರಶೀದಿಯನ್ನು ತೋರಿಸಿ ಪ್ರತಿನಿಧಿ ಕಿಟ್ ಪಡೆಯಬೇಕಾಗುತ್ತದೆ.

ಪ್ರತಿನಿಧಿ ಶುಲ್ಕವನ್ನು ಚೆಕ್ / ಡಿಡಿ ಮುಖಾಂತರ ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್‌ದ ಹೆಸರಿಗೆ ನೇರವಾಗಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್, ಅ/o. ಮನೋಹರ ಗ್ರಂಥ ಮಾಲಾ, ಲಕ್ಷ್ಮೀ ಭವನ, ಸುಭಾಸ ರಸ್ತೆ, ಧಾರವಾಡ-೫೮೦ ೦೦೧.

 

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿರಿ :
ಈ ವಿಷಯದಲ್ಲಿ ಇನ್ನೂ ಏನಾದರೂ ಅನುಮಾನಗಳಿದ್ದಲ್ಲಿ ಅಥವಾ ಹೆಚ್ಚಿನ ಮಾಹಿತಿಗಾಗಿ ಶ್ರೀ ಸಮೀರ ಜೋಶಿ (98454 47002) ಅವರನ್ನು ಸಂಪರ್ಕಿಸಬಹುದು.

Quick Links

 

Design & Development By
 
M/s Weblogix
webblogix@gmail.com
 Contact For:
 Website Design
 Software Development
 Softwares / Web Testing
 Technical Consultancy
Logic works @ weblogix